Aridra
Aridra kannada movie
References
ಆರಿದ್ರಾ ಚಿತ್ರವು ಒಂದು Horror ಚಿತ್ರವಾಗಿದ್ದು ಜೊತೆಗೆ Suspense and thriller ಆಗಿದೆ.
ಚಿತ್ರದಲ್ಲಿ ಅಜಯ್ ಸೂರ್ಯ ಮೊದಲ ಬಾರಿಗೆ ನಿರ್ದೇಶಕ ಹಾಗೂ ನಾಯಕನಟರಾಗಿ ಅಭಿನಯಿಸಿದ್ದಾರೆ. ಕಥೆಯನ್ನು ಅಜಯ್ ಸೂರ್ಯ ರಚಿಸಿದ್ದು ಹಾಗೂ ಚಿತ್ರದ ಸಂಭಾಷಣೆಯನ್ನು ಅಜಯ್ ಸೂರ್ಯ, ದೀಪಕ್ ಕ್ಷತ್ರಿಯ ಬರೆದಿದ್ದಾರೆ. ಈ ಚಿತ್ರವನ್ನು ತಂಡದವರೆ ನಿರ್ಮಾಣ ಮಾಡಲಿದ್ದು ತಂಡದಲ್ಲಿ ಅಜಯ್ ಸೂರ್ಯ, ದೀಪಕ್ ಕ್ಷತ್ರಿಯ, ಯೋಗೀಶ್ ಅಚ್ಚು, ಹರೀಶ್, ವೆಂಕಟ್ ಬಾಬು, ಮತ್ತು ಪುನೀತ್ ರಾಜ್ ನಿರ್ಮಾಣ ಮಾಡಿದ್ದಾರೆ. ಹಾಗೂ ಆರಿದ್ರಾ ಚಿತ್ರವು ಅಜಯ್ ಸೂರ್ಯ ಫಿಲ್ಮ್ಸ್ ಎಂಬ ಸ್ವಂತ ಪ್ರೊಡಕ್ಷನ್‌ನಲ್ಲೇ ತಯಾರಾಗಿದ್ದು ಭೈರವಿ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ಬರಲಿದೆ.
This article "Aridra" is from Wikipedia. The list of its authors can be seen in its historical and/or the page Edithistory:Aridra. Articles copied from Draft Namespace on Wikipedia could be seen on the Draft Namespace of Wikipedia and not main one.
